liquid crystal
ನಾಮವಾಚಕ

ದ್ರವ ಸ್ಫಟಿಕ; ಸ್ಫಟಿಕದಲ್ಲಿರುವಂತೆ ಸಂಪೂರ್ಣ ಕ್ರಮಬದ್ಧ ವ್ಯವಸ್ಥೆ ಇಲ್ಲವಾದರೂ ಅಣುಗಳ ಜೋಡಣೆ ಹೆಚ್ಚು ಕಡಿಮೆ ಕ್ರಮಬದ್ಧವಾಗಿರುವ ಕಾರ್ಬನಿಕ ದ್ರವ.